Karnataka Rains: ಬಂಗಾಳಕೊಲ್ಲಿ ವಾಯುಭಾರ ಕುಸಿತ; ಬಿರುಗಾಳಿ ಸಹಿತ ಭಾರೀ ಮಳೆ; ರಾಜ್ಯದ 7 ಜಿಲ್ಲೆಗೆ ಆರೆಂಜ್ ಅಲರ್ಟ್
ಬೆಂಗಳೂರು: ಕರ್ನಾಟಕದಲ್ಲಿ 2026 ರ ಸಾಲಿನ ಮುಂಗಾರು ಪೂರ್ವ ಮಳೆ (Pre-Monsoon Rain) ಅತ್ಯಂತ ಚುರುಕಾಗಿದ್ದು, ರಾಜ್ಯದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರತೀಯ ಹವಾಮಾನ …