ದೇಶಾದ್ಯಂತ ನಾಳೆ ಮೆಡಿಕಲ್ ಶಾಪ್ಗಳು ಸಂಪೂರ್ಣ ಬಂದ್: ಸಾರ್ವಜನಿಕರೇ ಇಂದೇ ಅಗತ್ಯ ಔಷಧಗಳನ್ನು ಖರೀದಿಸಿಟ್ಟುಕೊಳ್ಳಿ
ಬೆಂಗಳೂರು: ದೇಶಾದ್ಯಂತ ಇರುವ ಸಾಂಪ್ರದಾಯಿಕ ಔಷಧ ವ್ಯಾಪಾರಿಗಳು ನಾಳೆ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಔಷಧಗಳ ಆನ್ಲೈನ್ ಮಾರಾಟ ಪ್ರಕ್ರಿಯೆ ಮತ್ತು ಕಾರ್ಪೊರೇಟ್ ಸಂಸ್ಥೆಗಳು ನೀಡುತ್ತಿರುವ ಅನಾರೋಗ್ಯಕರ ಪೈಪೋಟಿಯನ್ನು …